ಐಸಿಸಿ ಚಾಂಪಿಯನ್ಸ್ ಟ್ರೋಫಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ನಡೆಸುವ ಅಂತಾರಾಷ್ಟ್ರೀಯ ಏಕದಿನ ಪಂದ್ಯ ಪಂದ್ಯಗಳ ಪಂದ್ಯಾವಳಿ. ಇದು ಐಸಿಸಿ ಕ್ರಿಕೆಟ್‌ ವಿಶ್ವ ಕಪ್‌ನ ನಂತರ ಒಂದು-ದಿನದ ಕ್ರಿಕೆಟ್ ಆಟದಲ್ಲಿ ಎರಡನೇ ಅತಿ ಮುಖ್ಯ ಸ್ಪರ್ಧೆ. ಐಸಿಸಿ ನಾಕೌಟ್ ಎಂಬ ಹೆಸರಿನಿಂದ ೧೯೯೮ರಲ್ಲಿ ಆರಂಭವಾದ ಈ ಸ್ಪರ್ಧೆಯನ್ನು ೨೦೦೨ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯೆಂದು ಮರುನಾಮಕರಿಸಲಾಯಿತು. ಇದು ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುತ್ತದೆ. == ಪಂದ್ಯಾವಳಿಗಳು == . * == ದಾಖಲೆಗಳು == * 2002 = & 6 === === === === * * === === == ಉಲ್ಲೇಖಗಳು ==